ರಾಜಕೀಯ ಜನ ಪರವಾಗಿರುವವರಿಗೆ ಮಾತ್ರವೇ? ಅಥವಾ ಹಿಂದುತ್ವ ಸಂಘಟನೆಗಳಿಗೂ ಪೊಲೀಸರು ಕಾಡಿಸುತ್ತಾರಾ? “ಹಿಂದೂ ಸಂಘಟನೆಗಳು ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕ್ತಾರಂತೆ. ಕುತ್ಲೂರು ಕಥನ ಅಂದರೆ ಎಂತ ಪುಸ್ತಕ ಅದು ?” ಪೊಲೀಸ್ ಅಧಿಕಾರಿಯೊಬ್ಬರು ಕಾಳಜಿಯ ಮಾತುಗಳೆಂಬಂತೆ ನಯವಾಗಿ ಬೆದರಿಸಲು ಮುಂದೆ ಓದಿ » January 27, 2023