ಸಂಸ್ಕೃತಿ ಕುಮಾರರಾಮನ ಇತಿಹಾಸ ಒಂದು ರೋಮಾಂಚಕ ಅಧ್ಯಾಯ ಮ್ಯಾಸಬೇಡರ ಅತ್ಯಂತ ದೊಡ್ಡ ಸಾಂಸ್ಕೃತಿಕ ನಾಯಕನೆಂದರೆ ಕಮ್ಮಟದುರ್ಗದ ಕಂಪಿಲಿಯ ಕುಮಾರರಾಮ. ಕರ್ನಾಟಕದ ಚರಿತ್ರೆಯಲ್ಲಿ ‘ಗಂಡುಗಲಿ’ ಎಂಬ ಬಿರುದಾಂಕಿತ ಕುಮಾರರಾಮನ ಇತಿಹಾಸ ಒಂದು ರೋಮಾಂಚಕ ಅಧ್ಯಾಯ. ಕುಮಾರರಾಮನ ಕುರಿತ ಮುಂದೆ ಓದಿ » February 18, 2025