ಉದ್ಯೋಗ ಕುಡುತಿನಿ: ಸಹಾಯಧನಕ್ಕೆ ಅರ್ಜಿ ಆಹ್ವಾನ ಬಳ್ಳಾರಿ: ಕುಡತಿನಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 2024-25ನೇ ಸಾಲಿಗೆ ಡೇ-ನಲ್ಮ್ ಯೋಜನೆಯ ಉಪಘಟಕಗಳ ಅಡಿ ವ್ಯಕ್ತಿಗತ ಉದ್ದಿಮೆಶೀಲತೆ ಹಾಗೂ ಗುಂಪು ಚಟುವಟಿಕೆ ಕೈಗೊಳ್ಳಲು ಸ್ವ-ಸಹಾಯ ಗುಂಪುಗಳು ಮತ್ತು ಮುಂದೆ ಓದಿ » June 20, 2024