ವಿಚಾರ ಮಂಟಪ ಸಾಮಾಜಿಕ ಭದ್ರತೆಯ ಪಿಂಚಣಿ ಯೋಜನೆಗಳ ಮೊತ್ತ ಹೆಚ್ಚಳ ಏಕಿಲ್ಲ? ಸರ್ಕಾರಿ ನೌಕರರಿಗೆ, ಚುನಾಯಿತ ಪ್ರತಿನಿಧಿಗಳಿಗೆ ಕಾಲಕಾಲಕ್ಕೆ ಸಂಬಳ ಹೆಚ್ಚಾಗುತ್ತದೆ. ಆದರೆ ಸಾಮಾಜಿಕ ಭದ್ರತೆಯ ಪಿಂಚಣಿ ಯೋಜನೆಗಳು ಮಾತ್ರ ಹೆಚ್ಚಾಗುವುದೇ ಇಲ್ಲ. ಸರ್ಕಾರಿ ನೌಕರರಿಗೆ ಐದು ವರ್ಷಕ್ಕೊಮ್ಮೆ ವೇತನ ಮುಂದೆ ಓದಿ » August 3, 2024