#kpcc #flood #ramalingareddy #bbmp #protest

ರಾಜಕೀಯ

50% ಪರ್ಸೆಂಟ್ ಕಮಿಷನ್ ಪ್ರಭಾವದಿಂದ ಬೆಂಗಳೂರು ನೀರಿನಲ್ಲಿ ಮುಳುಗಡೆ: ರಾಮಲಿಂಗಾ ರೆಡ್ಡಿ

ಬೆಂಗಳೂರು: ಬಿಜೆಪಿ ಸರ್ಕಾರದ ನಿರ್ಲಕ್ಷತನದಿಂದ ಬೆಂಗಳೂರು ನಗರ ಪ್ರವಾಹ ನಿಯಂತ್ರಣವನ್ನು ಕೈಗೊಳ್ಳದಿರುವುದರಿಂದ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳ ಉದ್ಯಮಿಗಳು ಬೆಂಗಳೂರನ್ನು ಬಿಟ್ಟು ಹೊರಡಲು ಅಣಿಯಾಗುತ್ತಿರುವುದು ದುರದೃಷ್ಟಕರ

ಮುಂದೆ ಓದಿ »