
ರಾಜಕೀಯ
ದುಡ್ಡು ಎಸೆದ ಮಹಿಳೆ: ಸರ್ವಜನಾಂಗದ ಶಾಂತಿಯ ತೋಟಕ್ಕೆ ಭಂಗ ತಂದವರಿಗೆ ಬಿಜೆಪಿಯವರು ಮೊದಲು ಪ್ರಶ್ನಿಸಬೇಕು: ಡಿಕೆಶಿ
ಬೆಂಗಳೂರು: ನಮಗೆ ಪರಿಹಾರ ಬೇಡ ಶಾಂತಿ ಕೊಡಿಸಿ ಎಂದು ಸಿದ್ದರಾಮಯ್ಯ ಅವರು ನೀಡಿದ ಪರಿಹಾರ ಹಣವನ್ನು ಬೆಂಗಾವಲು ವಾಹನದ ಮೇಲೆಸೆದ ಮಹಿಳೆಯ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್