ರಾಜಕೀಯ ಕೆಎಂಎಫ್ ಹಾಲು ಮಾರಾಟ ದರ ಹೆಚ್ಚಳ ಬೆಂಗಳೂರು: ಕರ್ನಾಟಕ ರಾಜ್ಯ ಸಹಕಾರಿ ಹಾಲು ಒಕ್ಕೂಟ ಗಳ ಹಾಲಿನ ಮಾರಾಟ ದರ ಪ್ರತೀ ಲೀಟರ್ ಗೆ 3 ರೂ. ಹೆಚ್ಚಳಗೊಂಡಿದೆ. ನಾಳೆಯಿಂದಲೇ ಪರಿಷ್ಕೃತ ದರಗಳು ಜಾರಿಗೆ ಮುಂದೆ ಓದಿ » July 31, 2023