ಕ್ರೀಡೆ ಕೊಹ್ಲಿ ಬೆನ್ನಿಗೆ ನಿಲ್ಲುವ ಮಾತುಗಳು ಬಂದದ್ದು ಟೀಮ್ ಪಾಕಿಸ್ತಾನದ ಆಟಗಾರರಿಂದ ನಿಮಗೆಲ್ಲಾ ಗೊತ್ತೇ ಇದೆ, ಒಂದೆರಡು ವರ್ಷಗಳ ಹಿಂದೆ ವಿರಾಟ್ ಕೊಹ್ಲಿ ಸತತ ವೈಫಲ್ಯಕ್ಕೀಡಾಗಿದ್ದು, ಟೀಮ್ ಇಂಡಿಯಾದ ನಾಯಕತ್ವ ಕಳೆದುಕೊಂಡದ್ದು. ಅಮಿತ್ ಷಾ ಮತ್ತವನ ಮಗ BCCIಗೆ ಒಕ್ಕರಿಸಿದ್ದೇ ಮುಂದೆ ಓದಿ » September 11, 2023