ಕವಿ ಸಮಯ ಹಲವು ಬಗೆಯ ಜನರು ಕಡು ಕಷ್ಟಗಳು ಎಷ್ಟೇ ಇರಲಿ, ದುಃಖ ತುಂಬಿರಲಿ, ಎಂದಿಗೂ ಯಾರ ಮುಂದೆಯೂ ಕೈ ಚಾಚದೆ, ತಲೆ ಬಾಗಿ ನಿಲ್ಲದೆ, ಬದುಕುವರು ಸ್ವಾಭಿಮಾನಿಗಳು ತಮ್ಮ ಎಲ್ಲ ಕಷ್ಟಗಳಿಗೆ, ತಮ್ಮೆಲ್ಲ ಮುಂದೆ ಓದಿ » July 31, 2024