
ಸಂಸ್ಕೃತಿ
ಫೆ. 18ರಂದು ಸಿ.ಅಶ್ವತ್ಥ್ ಕಲಾಭವನದಲ್ಲಿ ಕಾವ್ಯ ಶಿವರಾತ್ರಿ
ಬೆಂಗಳೂರು: 2023ನೇ ಸಾಲಿನ ಕಾವ್ಯ ಶಿವರಾತ್ರಿ ಕಾರ್ಯಕ್ರಮ ದಿನಾಂಕ 18/02/2023ರಂದು ಸಂಜೆ 6 ಗಂಟೆಗೆ ಬೆಂಗಳೂರಿನ ಎನ್.ಆರ್.ಕಾಲೋನಿಯಲ್ಲಿರುವ ಡಾ.ಸಿ.ಅಶ್ವತ್ಥ್ ಸಭಾಭವನದಲ್ಲಿ ನಡೆಯಲಿದೆ. ಪ್ರೊ.ಕಿ.ರಂ.ನಾಗರಾಜ ಅವರು ಆರಂಭಿಸಿದ್ದ “ಕಾವ್ಯ