Karnataka Goods and Services Bill 2025

ರಾಜಕೀಯ

2025ನೇ ಸಾಲಿನ ಕರ್ನಾಟಕ ಸರಕು ಮತ್ತು ಸೇವೆಗಳ ವಿಧೇಯಕ ಅಂಗೀಕಾರ

ಬೆಂಗಳೂರು: ತೆರಿಗೆ ಸೋರಿಕೆ ತಡೆಯಲು ದುರುಪಯೋಗವಾಗುವುದನ್ನು ನಿಯಂತ್ರಿಸಲು ಅವಕಾಶ ಕಲ್ಪಿಸುವ 2025ನೇ ಸಾಲಿನ ಕರ್ನಾಟಕ ಸರಕು ಮತ್ತು ಸೇವೆಗಳ(ತಿದ್ದುಪಡಿ) ವಿಧೇಯಕಕ್ಕೆ ವಿಧಾನಸಭೆಯಲ್ಲಿ  ಅಂಗೀಕಾರ ದೊರೆಯಿತು. ಶಾಸನರಚನಾ ಕಲಾಪದಲ್ಲಿ

ಮುಂದೆ ಓದಿ »