ವಿಚಾರ ಮಂಟಪ ಅಜಯ್ ಸಿಂಗ್ ಯಾತಕ್ಕೆ ಈ ಬಲಪಂಥೀಯ ಕರ್ಜಗಿಯವರನ್ನು ಓಲೈಸುತ್ತಿದ್ದಾರೆ? ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ(ಕೆಕೆಆರ್ ಡಿಬಿ) ಮತ್ತು ಆರೆಸ್ಸೆಸ್ ಸಿದ್ಧಾಂತದ ಪರ ಒಲುವಿರುವ ಗುರರಾಜ್ ಕರ್ಜಗಿ ನಡುವೆ ಯಾವ ಬಗೆಯ ಸಂಬಂಧಗಳಿವೆ? ಮಂಡಳಿಯ ಅಧ್ಯಕ್ಷ, ಜೇವರ್ಗಿ ಮುಂದೆ ಓದಿ » October 6, 2024