ವಿಚಾರ ಮಂಟಪ ನಾನು ನಕ್ಸಲ್ ಕಥನ ಬರೆಯಲು ಕಾರಣರಾದ ಮಹಾ ಪುರುಷ ಇವರು ಇವರು ಕನು ಸನ್ಯಾಲ್. ಭಾರತದಲ್ಲಿ ನಕ್ಸಲ್ ಚಳುವಳಿಯನ್ನು ಹುಟ್ಟುಹಾಕಿದ ಚಾರು ಮುಜಂದಾರ್ ಜೊತೆ ಕೈ ಜೋಡಿಸಿದ ಪ್ರಥಮ ನಕ್ಸಲೀಯ ಎಂಬ ಬಿರುದಿಗೆ ಪಾತ್ರರಾದವರು. ಇವರು ಕೂಡಾ ಸಿಲುಗುರಿ ಮುಂದೆ ಓದಿ » October 7, 2023