
ರಾಜಕೀಯ
ಕನ್ನಡಿಗರು ಹಿಂದಿನ ಘಟನೆಗಳನ್ನು ಮರೆಯುವಷ್ಟು ಮೂರ್ಖರಲ್ಲ
ಪ್ರಾಮಾಣಿಕತೆಯ ಚಕ್ರವರ್ತಿಗಳಂತೆ ಮಾತನಾಡಬೇಡಿ ಚುನಾವಣೆಗಳು ರಾಜ್ಯದಲ್ಲಿ ಸಮೀಪಿಸುತ್ತಿದ್ದಂತೆ ಬಿ.ಜೆ.ಪಿ.ಯ ನಾಯಕರು ಪ್ರಾಮಾಣಿಕತೆ, ಸಂಸ್ಕೃತಿ, ಸಂಸ್ಕಾರ ಇಂತಹ ಮಾತುಗಳ ಬಗ್ಗೆ ಅಬ್ಬರದ ಧ್ವನಿಯಲ್ಲಿ ಆರ್ಭಟಿಸುತ್ತಿದ್ದಾರೆ. ಜನ ಹಿಂದಿನ ಘಟನೆಗಳನ್ನು