
ವಿಚಾರ ಮಂಟಪ
ಕಮ್ರಾ-ಶಿಂಧೆ ಮತ್ತು ಹಿರಣ್ಣಯ್ಯ-ಸಿದ್ರಾಮಯ್ಯ: ರಾಜಕೀಯ ವಿಡಂಬನೆಯ ಎರಡು ಘಟನೆಗಳು
(ನಿರೀಕ್ಷಣಾ ಕ್ಷಮಾಪಣೆ: ಹೇಳಲೇಬೇಕಾದ ಪ್ರಸಂಗವನ್ನು ಕಟ್ಟಕಡೆಗೆ ಹೇಳಲಾಗಿದೆ. ಪೀಠಿಕೆ ತುಸು ಲಂಬಿಸಿದೆ; ಮೂಗಿಗಿಂತ ಮೂಗುತಿ ಭಾರ ಎನ್ನುವಂತೆ. ಕ್ಷಮೆ ಇರಲಿ) ಮಾತಿನಮಲ್ಲ ಮಾಸ್ಟರ್ ಹಿರಣ್ಣಯ್ಯ ಯಾರಿಗೆ ತಾನೇ