ರಂಗಭೂಮಿ ಕಲಾಗ್ರಾಮದಲ್ಲಿ ಸ್ಪರ್ಶ ಮಕ್ಕಳ ನಾಟಕೋತ್ಸವ ಬೆಂಗಳೂರು: ನಾಟಕಗಳಲ್ಲಿ ಪಾತ್ರ ಮಾಡುತ್ತಾ, ತುಂಬಾ ಚೂಟಿಯಾಗಿದ್ದ ಹತ್ತು ವರ್ಷದ ಸ್ಪರ್ಶ. ನೀರಿನ ಟ್ಯಾಂಕಿಗೆ ಬಿದ್ದು ಅಕಾಲ ಮರಣಕ್ಕೀಡಾದಳು. ಸ್ಪರ್ಶಳ ನೆನಪಿನಲ್ಲಿ ಕಳೆದ 14ವರ್ಷಗಳಿಂದ ನಿರಂತರ ಮಕ್ಕಳ ಮುಂದೆ ಓದಿ » August 12, 2026