ಸಂಸ್ಕೃತಿ ಕಾಡುವ ಕಿರಂ – 2023: ಹಲವು ಕವಿ ಮನಸುಗಳ ಕಾವ್ಯ ವಾಚನ ವೇದಿಕೆಯ ಮೆರುಗನ್ನು ಹೆಚ್ಚಿಸಿತು ‘ಕಾಡುವ ಕಿರಂ’ ಫೇಸ್ಬುಕ್ ಬಳಗದಲ್ಲಿ ಕೊರೋನಾ ಕಾಲದಲ್ಲಿ ನೋಡಿದ ‘ಅಹೋರಾತ್ರಿ ಕಾವ್ಯವಾಚನ’ ಹಾಗೂ ಡಾ.ಬೇಲೂರು ರಘುನಂದನ್ ಅವರು ನಡೆಸಿದ ಕಿರಂ ಅಹೋರಾತ್ರಿ ಕಾವ್ಯ ವಾಚನ ಕಾರ್ಯಕ್ರಮ ಮತ್ತು ಮುಂದೆ ಓದಿ » August 10, 2023