ಸಂಸ್ಕೃತಿ ಇವರೆಲ್ಲ ತಮ್ಮ ಪಾಡಿಗೆ ತಾವು ಇದ್ದಿದ್ದರೆ ಸಹಸ್ರಾರು ವರ್ಷಗಳ ಹಿಂದೆಯೇ ಬುದ್ದ ಮಾನವೀಯತೆಯ ಬೀಜ ಬಿತ್ತದಿದ್ದರೆ, ಧರ್ಮದ ಸಂದೇಶ ನೀಡದೆ ಅರಮನೆಯಲ್ಲಿ ರಾಜನಾಗಿ ಉಳಿದುಕೊಂಡಿದ್ದರೆ ಏನಾಗುತ್ತಿತ್ತು ? ಹಲವಾರು ಶತಮಾನಗಳ ಹಿಂದೆಯೇ ಬಸವಣ್ಣ ಸಮಸಮಾಜದ ಮುಂದೆ ಓದಿ » October 20, 2024