
ಸಿನಿಮಾ
ಶೀಘ್ರದಲ್ಲೇ ಸೆಟ್ಟೇರಲಿದೆ ‘ಜಿಲ್ಕಾ’ ಹುಡುಗನ ಎರಡನೇ ಅದ್ಧೂರಿ ಚಿತ್ರ
‘ಜಿಲ್ಕಾ’ ಎಂಬ ಬಹುಭಾಷಾ ಚಿತ್ರದ ಮೂಲಕ ಉದಯೋನ್ಮುಖ ನಟ ಮತ್ತು ನಿರ್ದೇಶಕನಾಗಿ ಹೆಸರಾಗಿರುವ ಕವೀಶ್ ಶೆಟ್ಟಿ ಇಂದು ಹುಟ್ಟುಹಬ್ಬವನ್ನು ಕೊರೊನಾ ಸೃಷ್ಟಿಸಿರುವ ಅನಾಹುತಗಳ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಿಕೊಂಡಿದ್ದಾರೆ. ಈ