ರಾಜಕೀಯ ಕೊನೆ ಗಳಿಗೆಯಲ್ಲಿ 13 ಅಭ್ಯರ್ಥಿಗಳ 4ನೇ ಪಟ್ಟಿ ಪ್ರಕಟಿಸಿದ ಜೆಡಿಎಸ್ ಬೆಂಗಳೂರು: ನಾಮಪತ್ರ ಸಲ್ಲಿಕೆಗೆ ಕೊನೆಯ ಗಂಟೆಯವರೆಗೆ ರಣತಂತ್ರ ರೂಪಿಸಿದ ಜೆಡಿಎಸ್ ಕೊನೆಯ ಗಳಿಗೆಯಲ್ಲಿ 13 ಅಭ್ಯರ್ಥಿಗಳ 4ನೇ ಪಟ್ಟಿಯನ್ನು ಪ್ರಕಟಿಸಿದೆ. ಎಂದಿನಂತೆ ವಲಸಿಗರಿಗೆ ಮಣೆ ಹಾಕಲಾಗಿದೆ. ಇಂದು ಮುಂದೆ ಓದಿ » April 20, 2023