#Jaago #Banjaara #Maaro #Nangara #Vaddagere #Nagarajaiah

ಸಂಸ್ಕೃತಿ

ಜಾಗೋ ಬಂಜಾರ – ಮಾರೋ ನಂಗಾರ!

ನಾನು ವಡ್ಡಗೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಐದನೇ ತರಗತಿಯಲ್ಲಿ  ವ್ಯಾಸಂಗ ಮಾಡುತ್ತಿದ್ದಾಗ ನ‌ನಗೆ ಸಹಪಾಠಿಯಾಗಿ ಜೊತೆಯಾದವನು ತಾರಾಸಿಂಗ್. ವಡ್ಡಗೆರೆಗೆ ಮೂರು ಕಿಲೋಮೀಟರ್ ದೂರದಲ್ಲಿರುವ ಓಬಳದೇವರಹಳ್ಳಿ ಎಂಬ ಕುಗ್ರಾಮದಿಂದ

ಮುಂದೆ ಓದಿ »