IvalaBharata

ಬುಕ್ ಪ್ರಮೋಷನ್

ರೂಪಾ ಹಾಸನ ಅವರ ‘’ಇವಳ ಭಾರತ’ ಎಂಬ  ಮಹಿಳಾ ಸಂಕಥನ

ನಾಡಿನ ಪ್ರಸಿದ್ಧ ಕವಿಯಿತ್ರಿಯಾಗಿ ಗುರುತಿಸಿಕೊಂಡಿರುವ ಸಹೋದರಿ ರೂಪಾ ಹಾಸನ ಅವರು ಕಳೆದ ಮೂರೂವರೆ ದಶಕಗಳಿಂದಲೂ ಸ್ತ್ರೀವಾದಿ ಚಿಂತಕಿಯಾಗಿ ಮತ್ತು ಸಮಾಜ ಸುಧಾರಕಿಯಾಗಿ ಕನ್ನಡದ ನೆಲದಲ್ಲಿ ಗುರುತಿಸಿಕೊಂಡವರು. ಸ್ತ್ರೀವಾದಿ

ಮುಂದೆ ಓದಿ »