ರಾಜಕೀಯ ಕಾಂಗ್ರೆಸ್ ಪ್ರದೇಶ ಉಸ್ತುವಾರಿಗಳ ಬದಲಾವಣೆ ದೆಹಲಿ: ಕರ್ನಾಟಕ ಕಾಂಗ್ರೆಸ್ ಉಸ್ತುವಾರಿಯಾಗಿ ಕೆಲಸ ಮಾಡುತ್ತಿರುವ ಹಿರಿಯ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಬದಲಾಯಿಸಲಾಗುತ್ತಿದೆಯೇ? ಹೌದು ಎನ್ನುತ್ತವೆ ಕಾಂಗ್ರೆಸ್ಸಿನ ಉನ್ನತ ಮೂಲಗಳು. ಮಹಾರಾಷ್ಟ್ರ ಮತ್ತು ಮುಂದೆ ಓದಿ » February 16, 2025