ರಾಜಕೀಯ ಯಾವ ಮೂರ್ಖ KSRTC ನೂತನ ಸೇವೆಗೆ ಅಶ್ವಮೇಧ ಎಂದು ಹೆಸರಿಟ್ಟದ್ದು?: ರವಿಕೃಷ್ಣಾರೆಡ್ಡಿ ಬೆಂಗಳೂರು: ಸರ್ಕಾರದ ಯಾವ ಮೂರ್ಖ KSRTCಯ ನೂತನ ಸೇವೆಗೆ #ಅಶ್ವಮೇಧ ಎಂದು ಹೆಸರಿಟ್ಟದ್ದು? Idiots. Idiotic. Insensitive. ಅಶ್ವಮೇಧ ಎಂದರೆ ಸರಳ ಕನ್ನಡದಲ್ಲಿ #ಕುದುರೆಬಲಿ ಎಂದು ಅರ್ಥ. ಮುಂದೆ ಓದಿ » February 6, 2024