ರಾಜಕೀಯ ನಾನು ಕೋಮವಾದಿ ಪಕ್ಷವನ್ನು ಬೆಂಬಲಿಸಲಾರೆ. ಅದು ಅಸಾಧ್ಯದ ಮಾತು ಡಾ ಮಂಜುನಾಥ ಸಾಹೇಬರೆ ಬೇಡ ಡಾ. ಮಂಜುನಾಥ ಒಬ್ಬ ಪ್ರಬುದ್ಧ ಹೃದಯವಂತರು, ಹೃದಯಗಳನ್ನು ಕೃಷಿ ಮಾಡುವ ಮಾಂತ್ರಿಕರು. ಮೇಲಾಗಿ ಚಾಣಾಕ್ಷ ಆಡಳಿತಗಾರರು. ನಾಡಿನ ಜನತೆಗೆ ಆರೋಗ್ಯದ ವರದಾನ ಮುಂದೆ ಓದಿ » March 12, 2024