ಕೃತಿಕಾರರ ಪರಿಚಯ ಡಾ.ಎಚ್.ಎಸ್.ಅನುಪಮಾ ವೈದ್ಯ ವೃತ್ತಿಯಲ್ಲಿದ್ದರೂ ಲೇಖಕಿ, ಪ್ರಗತಿಪರ, ಮಹಿಳಾಪರ ಚಳುವಳಿಯ ಭಾಗವಾಗಿ ಕೆಲಸ ಮಾಡುತ್ತಲೇ ಮಹತ್ವದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದವರು ಡಾ.ಎಚ್.ಎಸ್.ಅನುಪಮಾ. 1970 ಫೆಬ್ರವರಿ 06ರಂದು ಇವರು ಜನಿಸಿದ್ದಾರೆ. ಉತ್ತರ ಮುಂದೆ ಓದಿ » February 6, 2025