ಜಿಲ್ಲಾ ಸುದ್ದಿ ಹೊಸಬೆಳಕು ಟ್ರಸ್ಟ್ ಕುಟುಂಬದಿಂದ 12ನೇ ನೇತ್ರದಾನ ನಾರಾಯಣ ನೇತ್ರಾಲಯದ ಡಾ.ರಾಜಕುಮಾರ್ ನೇತ್ರನಿಧಿಗೆ ದಾನ ಬೆಂಗಳೂರು: ನಾಯಂಡಹಳ್ಳಿಯಲ್ಲಿ ಹೊಸಬೆಳಕು ಟ್ರಸ್ಟ್ ನ ಜಿಗಣಿ ರಾಮಕೃಷ್ಣ ಅವರ ಚಿಕ್ಕಮ್ಮ ಕರಗಮ್ಮ (82 ವರ್ಷ) ವಯೋಸಹಜವಾಗಿ ಮೃತಪಟ್ಟಿದ್ದು, ಮೃತರ ಕಣ್ಣುಗಳನ್ನು ಮುಂದೆ ಓದಿ » November 23, 2025