ಸಂಸ್ಕೃತಿ “ಹೊಲೆಮಾರಿ” ಹಾಗೆಂದರೇನು? ಊರಮಾರಮ್ಮನ ಪರಿಷೆಯಲ್ಲಿ ಮಾರಿ ದೇವತೆಗೆ ತಳಾರನು ಪಟ್ಟದ ಕೋಣವನ್ನು ಬಲಿ ಹೊಡೆದ ಬಳಿಕ, ನೆತ್ತರು ಸೋರುವ ಕಟುಗತ್ತಿಯನ್ನು ತನ್ನ ಎರಡೂ ಕೈಗಳಿಂದ ಮೇಲಕ್ಕೆತ್ತಿ ಹಿಡಿದುಕೊಂಡು, ‘ಕೋ ಬಲಿ’ ಮುಂದೆ ಓದಿ » January 10, 2024