ರಾಜಕೀಯ ಈಗಲಾದರೂ ದೇಶಭಕ್ತರು ಮೌನ ಮುರಿದು ಮಾತನಾಡುತ್ತಾರಾ? ದೇಶ ಭಕ್ತರ ಮಹಾಮೌನ ನನಗಿನ್ನೂ ನೆನಪಿದೆ. 2014 ರ ಲೋಕಸಭೆಯ ಚುನಾವಣೆಗೆ ಮುನ್ನ ನರೇಂದ್ರಮೋದಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಇಡೀ ದೇಶವನ್ನು ತಿರುಗುತ್ತಿದ್ದ ಸಮಯ ಅದಾಗಿತ್ತು. ಒಂದು ಮುಂದೆ ಓದಿ » February 7, 2023