ಬುಕ್ ಪ್ರಮೋಷನ್ ಡಾ.ಎಚ್.ಗಿರಿಜಮ್ಮ ಪ್ರಶಸ್ತಿಗೆ ಡಾ.ಎಚ್.ಎಸ್.ಅನುಪಮಾ ಕೃತಿ ಆಯ್ಕೆ ಸತತ ಮೂರ್ನಾಲ್ಕು ದಿನಗಳಿಂದ ಹತ್ತಿದ ಮಳೆಯಿಂದಾಗಿ ಜಡ್ಡುಗಟ್ಟಿದ ಮನಸಿಗೆ ಇವತ್ತು ಖುಷಿ ಪಡುವ ಸುದ್ದಿ ಸಿಕ್ಕಿದೆ. 2021ರ ಸಾಲಿನಲ್ಲಿ ಲಡಾಯಿ ಪ್ರಕಾಶನ ಪ್ರಕಟಿಸಿದ ಡಾ. ಎಚ್ ಎಸ್ ಮುಂದೆ ಓದಿ » July 9, 2022