#HDKumaraswamy #Opposes #Hindi #Imposition #StopHindiImposition #JDS

ರಾಜಕೀಯ

ಹಿಂದಿಗೆ ಇಂದ್ರ ವೈಭೋಗ, ಅನ್ಯ ಭಾಷೆಗಳು ಬೀದಿಪಾಲು: ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಭಾರತ ಒಕ್ಕೂಟರಾಷ್ಟ್ರ. ಬಹುಸಂಸ್ಕೃತಿ, ಬಹುಭಾಷೆ, ಬಹುಜನರ ಆಗರ. ಅನೇಕ ಭಾಷೆಗಳ ತೊಟ್ಟಿಲು. ಆದರೆ ಒಂದೇ ಭಾಷೆಯನ್ನು ವೈಭವೀಕರಿಸುವ, ಹೇರುವ ಹುಂಬ ಪ್ರಯತ್ನವೇಕೆ? ಎಂದು ಮಾಜಿ ಸಿಎಂ

ಮುಂದೆ ಓದಿ »