ರಾಜಕೀಯ ರವಿಕೃಷ್ಣಾರೆಡ್ಡಿ ಅವರಿಗೆ ಶುಭಹಾರೈಕೆಗಳು ಇಂದು 50ರ ಹರೆಯ ತಲುಪುತ್ತಿರುವ ಹೋರಾಟಗಾರ ರವಿಕೃಷ್ಣಾರೆಡ್ಡಿ (Ravi Krishna Reddy) ಅವರಿಗೆ ಹೃದಯಪೂರ್ವಕ ಶುಭಹಾರೈಕೆಗಳು. ತಮ್ಮ ತಂಡದವರು ಕೋರಿದ್ದಂತೆ ಬೆಂಗಳೂರಿಗೆ ಬರಲು, ಮುಖತಃ ಶುಭಹಾರೈಸಲು ಅನುಕೂಲವಾಗಲಿಲ್ಲ; ಮುಂದೆ ಓದಿ » July 14, 2024