ರಾಜಕೀಯ ಹರೀಶ್ ಪೂಂಜಾಗೆ ಪೊಲೀಸ್ ಠಾಣೆಯಲ್ಲಿ ಜಾಮೀನು ದೊರಕಿದ್ದು ಹೇಗೆ ? ಹರೀಶ್ ಪೂಂಜಾ ವಿರುದ್ದ ಜಾಮೀನು ರಹಿತ IPC 353 ಸೆಕ್ಷನ್ ಹಾಕಲಾಗಿತ್ತು. ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದಕ್ಕಾಗಿ ದಾಖಲಾಗುವ ಪ್ರಕರಣ ಇದು. ಪೊಲೀಸ್ ಠಾಣೆಯಲ್ಲಿ ಬಿಡಿ, ಸಾಮಾನ್ಯವಾಗಿ ಮುಂದೆ ಓದಿ » May 23, 2024