ಸಂಸ್ಕೃತಿ
ಹನುಮಂತನಗರ ಐತಿಹಾಸಿಕ ಕುಮಾರಸ್ವಾಮಿ ದೇವಾಲಯದಲ್ಲಿ ಆಡಿ ಕೃತಿಕ ಮಹೋತ್ಸವ
ಬೆಂಗಳೂರು ನಗರದ ಅತ್ಯಂತ ಐತಿಹಾಸಿಕವಾದ ಮತ್ತು ಪವಿತ್ರವಾದ ದೇವಾಲಯಗಳಲ್ಲಿ ಹನುಮಂತ ನಗರದ ಕುಮಾರಸ್ವಾಮಿ ದೇವಾಲಯವು ಪ್ರಮುಖವಾಗಿರುತ್ತದೆ. ರಸ್ತೆಯಿಂದ ನೂರಾರು ಅಡಿ ಎತ್ತರದ ಬೆಟ್ಟದ ಮೇಲೆ ನೆಲೆಸಿರುವ ಕುಮಾರಸ್ವಾಮಿ