ವಿಚಾರ ಮಂಟಪ ಹಂಜಿಮಠರಿಗೆ ಪ್ರತ್ಯುತ್ತರ ವೀರಶೈವ ಪ್ರತಿಪಾದಕರಲ್ಲಿ ಸ್ವದೇಶಿಯೊಬ್ಬರು ವಿದೇಶಿಯಾಗಿ ಮಾರ್ಪಟ್ಟು ಲೇಖನಗಳನ್ನು ಬರೆಯುತ್ತಿದ್ದಾರೆ. ಇವರಿಗೆ ಸ್ವಾಗತ. ಇದರೊಂದಿಗೆ ಇವರ ಲೇಖನಗಳನ್ನು ಪ್ರಕಟಿಸುತ್ತಿರುವ ಪತ್ರಿಕೆಯು ಈ ಲೇಖನಗಳ ಪ್ರತಿಕ್ರಿಯೆಗಳನ್ನು ಸಹ ಪ್ರಕಟಿಸಬೇಕಾಗಿದ್ದು ಪತ್ರಿಕಾ ಮುಂದೆ ಓದಿ » June 12, 2025