ರಾಜಕೀಯ ಎಚ್.ಅನಿಲ್ ಗೌಡ ವಿರುದ್ಧ ಇಡಿ ಜಾರಿ ಮಾಡಿರುವ ಸಮನ್ಸ್ ಗೆ ತಡೆ ಬೆಂಗಳೂರು: ಅಕ್ರಮ ಬೆಟ್ಟಿಂಗ್ ಪ್ರಕರಣ ಸಂಬಂಧ ಶಾಸಕ ವೀರೇಂದ್ರ ಅವರ ಗೆಳೆಯ, ಕಾಂಗ್ರೆಸ್ ಮುಖಂಡ ಹನುಮಂತರಾಯಪ್ಪ ಅವರ ಪುತ್ರ, ವಕೀಲ ಎಚ್.ಅನಿಲ್ ಗೌಡ ವಿರುದ್ಧ ಜಾರಿ ನಿರ್ದೇಶನಾಲಯ(ಇಡಿ) ಜಾರಿ ಮುಂದೆ ಓದಿ » September 16, 2025