#hameedansari #denied #bjp #spy #allegation

ರಾಜಕೀಯ

ಗೂಢಚಾರಿಕೆ ಪತ್ರಕರ್ತರಿಗೆ ಆಹ್ವಾನ ಆರೋಪ: ನಿರಾಧಾರವೆಂದ ಹಮೀದ್ ಅನ್ಸಾರಿ

ದೆಹಲಿ: ಐಎಸ್ಐ ಪರ ಭಾರತದಲ್ಲಿ ಗೂಢಚಾರಿಕೆ ನಡೆಸುವ ಪಾಕ್ ಪತ್ರಕರ್ತರನ್ನು ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಆಹ್ವಾನಿಸಿದ್ದರು ಎಂದು ಬಿಜೆಪಿ ಆರೋಪಿಸಿದೆ. ಬಿಜೆಪಿ ವಕ್ತಾರ ಗೌರವ್ ಭಾಟೀಯ,

ಮುಂದೆ ಓದಿ »