ರಾಜಕೀಯ
ಹಾಲು ಮತ ಕುರುಬ ಸಮಾಜದಿಂದ ತೇಜಸ್ವಿ ಸೂರ್ಯ ಪರ ಬೆಂಬಲದ ಸಮಾವೇಶ
ಬೆಂಗಳೂರು: ಜೆ.ಎಸ್.ಎಸ್.ಆಡಿಟೋರಿಯಂ ಸಭಾಂಗಣದಲ್ಲಿ ದಕ್ಷಿಣ ಜಿಲ್ಲಾ ಹಾಲು ಮತ ಕುರುಬ ಸಮಾಜ ಬೃಹತ್ ಸಮಾವೇಶ ಜರುಗಿತು. ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತೇಜಸ್ವಿಸೂರ್ಯ ಶಾಸಕರುಗಳಾದ ರವಿಸುಬ್ರಮಣ್ಯ, ಸಿ.ಕೆ.ರಾಮಮೂರ್ತಿ