ಜಿಲ್ಲಾ ಸುದ್ದಿ ಹಾಲವರ್ತಿ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ಖಂಡನೀಯ ಕೊಪ್ಪಳ: ಕೊಪ್ಪಳ ನಗರಕ್ಕೆ 3 ಕಿಲೋ ಮೀಟರ್ ಹಂತರದಲ್ಲಿರುವ ಹಾಲವರ್ತಿ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ಮಾಡಿ ದಲಿತ ಜನಾಂಗವನ್ನು ಅವಮಾನಿಸಿರುವುದು ಖಂಡನೀಯ ಎಂದು ದಲಿತ ಮುಖಂರು ಹೇಳಿದ್ದಾರೆ. ಮುಂದೆ ಓದಿ » February 20, 2024