ರಾಜಕೀಯ ವಿಧಾನ ಮಂಡಲದಲ್ಲೂ ಗ್ಯಾರಂಟಿ ಗದ್ದಲ ಬೆಂಗಳೂರು: ವಿಧಾನಸಭೆಯ ಕಲಾಪದಲ್ಲಿಂದು ಪಂಚಖಾತ್ರಿಗಳು ಪ್ರತಿಧ್ವನಿಸಿ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಗದ್ದಲ, ಕೋಲಾಹಲ ಉಂಟಾಗಿ ಅಧಿವೇಶನ ಕೆಲ ಕಾಲ ಮುಂದೂಡಿದ ಪ್ರಸಂಗ ನಡೆಯಿತು. ಕಲಾಪ ಮುಂದೆ ಓದಿ » July 4, 2023