#graveyard #workers #Harishchandra #Balaga #Bommai

ರಾಜಕೀಯ

ಇನ್ಮುಂದೆ ಸ್ಮಶಾನ ಕಾರ್ಮಿಕರು ಹರಿಶ್ಚಂದ್ರ ಬಳಗ: ಬೊಮ್ಮಾಯಿ

ಬೆಂಗಳೂರು: ಸ್ಮಶಾನ ನೌಕರರನ್ನು ಇನ್ನು ಮುಂದೆ ಸತ್ಯ ಹರಿಶ್ಚಂದ್ರ ಬಳಗ ಎಂದು ಕರೆಯುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು. ರೇಸ್‌ಕೋರ್ಸ್‌ ರಸ್ತೆಯಲ್ಲಿನ ಮುಖ್ಯಮಂತ್ರಿಗಳ   ಅಧಿಕೃತ ನಿವಾಸದಲ್ಲಿ

ಮುಂದೆ ಓದಿ »