#Governments #continue #ignore #many #serious #problems #people #ksnagaraju #bbmp #bangalore

ರಾಜಕೀಯ

ಜನರ ಅನೇಕ ಗಂಭೀರ ಸಮಸ್ಯೆಗಳನ್ನು ಸರ್ಕಾರಗಳು ಗಮನಿಸುತ್ತಲೇ ಇಲ್ಲ

ಎರಡು ದಿನದ ಹಿಂದೆಯಷ್ಟೇ ಬೆಂಗಳೂರು ನಗರದಲ್ಲಿ ಹೈಟೆನ್ಷನ್ ವಿದ್ಯುತ್ ಕಂಬಿಗೆ ಬಾಲಕನೊಬ್ಬ ಬಲಿಯಾಗಿದ್ದಾನೆ. ಇಂತಹ ಬಲಿಗಳು ಕಳೆದ ಹಲವಾರು ವರ್ಷದಲ್ಲಿ ಹತ್ತಾರು ಬಾರಿಯಾಗಿದೆ. ಮತ್ತೊಂದು ಗಂಭೀರವಾದ ಸಮಸ್ಯೆ

ಮುಂದೆ ಓದಿ »