ರಾಜಕೀಯ ಸರ್ಕಾರದ ಯೋಜನೆಯ ಮನೆಗಳು ಕನಿಷ್ಠ ಆರು ಚದರವಿರಲಿ ಸರ್ಕಾರದಿಂದ ಗೃಹಮಂಡಳಿ, ಕೊಳಗೇರಿ ಅಭಿವೃದ್ಧಿ ಮಂಡಳಿ, ಬಿಡಿಎ ಮುಂತಾದ ಸಂಸ್ಥೆಗಳ ಮೂಲಕ ಬಡವರಿಗಾಗಿ ವಸತಿ ಯೋಜನೆಗಳ ಅಡಿಯಲ್ಲಿ ಮನೆಗಳನ್ನು ಕಟ್ಟಿಕೊಡುತ್ತೀರಿ. ಈ ಮನೆಗಳು ನಿಜಕ್ಕೂ ವಾಸಮಾಡಲು ಯೋಗ್ಯವಾಗಿದೆಯೇ? ಮುಂದೆ ಓದಿ » May 16, 2023