#Government #committed #hutfree #Karnataka #VSomanna

ರಾಜಕೀಯ

ಗುಡಿಸಲು ಮುಕ್ತ ಕರ್ನಾಟಕಕ್ಕೆ ಪಣ ತೊಟ್ಟಿರುವ ಸರ್ಕಾರ: ವಿ.ಸೋಮಣ್ಣ

ಬೆಳಗಾವಿ: ರಾಜ್ಯದಲ್ಲಿ  ಎಲ್ಲರಿಗೂ ಸೂರು ಕಲ್ಪಿಸುವ ಮೂಲಕ‌ ಗುಡಿಸಲು ಮುಕ್ತ ಕರ್ನಾಟಕಕ್ಕೆ ಪಣ ತೊಟ್ಟಿರುವ ಸರ್ಕಾರ ವಸತಿ ರಹಿತರ ಮನೆ ನಿರ್ಮಾಣಕ್ಕೆ ನೀಡಲಾಗುತ್ತಿರುವ ಆರ್ಥಿಕ ನೆರವಿನ ಪ್ರಮಾಣ

ಮುಂದೆ ಓದಿ »