ಅಪರಾಧ ಸೈಟ್ ಅಥವಾ ಹಣ ಕೊಡದ ಗೋಲ್ಡನ್ ಲೈಫ್ ಕಂಪನಿಗೆ ರೂ. 7.60 ಲಕ್ಷ ದಂಡ ದೂರುದಾರರಿಗೆ ಪರಿಹಾರ ನೀಡಲು ಆದೇಶ ಧಾರವಾಡ: ಹುಬ್ಬಳ್ಳಿಯ ಅಮರಗೋಳದ ನಿವಾಸಿ ಖಾಸಗಿ ಕಂಪನಿಯಲ್ಲಿ ನೌಕರಿ ಮಾಡುವ ಚೇತನ ಅಥಣಿ ಅನ್ನುವವರು 2017ರಲ್ಲಿ ರಾಯಭಾಗನ ಎಸ್.ಎಸ್.ಗೋಲ್ಡನ್ ಕಂಪನಿಗೆ ಸದಸ್ಯರಾಗಿದ್ದರು. ಮುಂದೆ ಓದಿ » November 14, 2023