ವಿಚಾರ ಮಂಟಪ ಕೃಷ್ಣ ಅವರ ಕಾಲ ಪತ್ರಕರ್ತರ ಸುವರ್ಣಯುಗ ದಿವಂಗತ ಮಾಜಿ ಮುಖ್ಯಮಂತ್ರಿ ಎಸ್ ಎಂ.ಕೃಷ್ಣ ಅವರ ವ್ಯಕ್ತಿತ್ವದ ಬಣ್ಣನೆಯಲ್ಲಿ ಧಾರಾಳವಾಗಿ ಬಳಕೆಯಾದ ವಿಶೇಷಣ -‘ಅಜಾತ ಶತ್ರು’. ಅಜಾತ ಶತ್ರುಗಳು ಎಲ್ಲರಿಗೂ ಇಷ್ಟವಾಗುತ್ತಾರೆ. ಎಸ್.ಎಂ.ಕೃಷ್ಣ ಅವರು ನನಗೆ ಮುಂದೆ ಓದಿ » December 13, 2024