#GKGovindarao #Passedaway

ಸಂಸ್ಕೃತಿ

ಜಿ.ಕೆ.ಗೋವಿಂದರಾವ್ ಕಾಲವಶ

ಹುಬ್ಬಳ್ಳಿ/ಬೆಂಗಳೂರು: ಹಿರಿಯ ಸಾಹಿತಿ, ಅನುವಾದಕ, ನಟ, ಪ್ರಾಧ್ಯಾಪಕ ಜಿ.ಕೆ.ಗೋವಿಂದರಾವ್ (84) ಕಾಲವಶರಾಗಿದ್ದಾರೆ. ರಂಗಭೂಮಿ, ಚಿತ್ರರಂಗದಲ್ಲಿ ಅಭಿನಯಿಸಿದ್ದ ಇವರು, ಇಂಗ್ಲಿಷ್ ನಿಂದ ಕನ್ನಡ ಭಾಷೆಗೆ ಕೆಲವು ಕೃತಿಗಳನ್ನು ಅನುವಾದಿಸಿದ್ದರು.

ಮುಂದೆ ಓದಿ »