Gilishastra

ಮಾಲ್ಗುಡಿ ಸ್ಪೆಷಲ್

ಕಾಡುಸಿದ್ದರ ಕೃಷ್ಣಮೂರ್ತಿಯ ಗಿಳಿಶಾಸ್ತ್ರ

ಬೆಳ ಬೆಳಗ್ಗೆ ಮನೆ ಮುಂದೆ ಗಿಳಿಶಾಸ್ತ್ರ ಹೇಳುವ ಚಂದಮಾಮ ಹಾಜರಾದರು. ನಾನು ನನ್ನ ಶಾಸ್ತ್ರ ಹೇಳು ಬರ್ರಿ ಅಂದೆ. ಆಯ್ತು ಬಾರಪ್ಪ ದೊರೆಯೆ ಮುಖದಲ್ಲಿ ‘ರಾಜಕಳೆ’ ಕಾಣತೈತಿ.

ಮುಂದೆ ಓದಿ »