ಸಂಸ್ಕೃತಿ ತಾರತಮ್ಯಗಳನ್ನು ತೆಗೆದುಹಾಕಲು ನಾರಾಯಣಗುರು ಜೀವನವನ್ನು ಮುಡಿಪಾಗಿಟ್ಟಿದ್ದರು: ಗೀತಾ ಸಿ.ಡಿ. ಧಾರವಾಡ: ಕೇರಳ ರಾಜ್ಯದಲ್ಲಿ ಜಾತಿ, ಮತ ಭೇದಗಳು ಹೆಚ್ಚಾಗಿದ್ದ ಕಾಲದಲ್ಲಿ ನಾರಾಯಣ ಗುರು ಎಂಬ ಒಬ್ಬ ಸಮಾಜ ಸುಧಾರಕ ಉದಯಿಸಿ, ಸಮಾಜದ ತಾರತಮ್ಯಗಳನ್ನು ತೆಗೆದುಹಾಕಲು ತಮ್ಮ ಇಡಿ ಮುಂದೆ ಓದಿ » August 21, 2024