
ರಾಜಕೀಯ
ಜನಸ್ಪಂದನೆಯೆಂದರೆ ಜನರ ನೋವು, ನಲಿವುಗಳಿಗೆ ಸ್ಪಂದಿಸುವ ಕೆಲಸವಾಗಬೇಕು: ಜಿ.ಸಿ.ಚಂದ್ರಶೇಖರ್
ಬೆಂಗಳೂರು: ಜನಸ್ಪಂದನೆಯೆಂದರೆ ಜನರ ಸಂಕಷ್ಟ, ನೋವು ನಲಿವುಗಳಿಗೆ ಸ್ಪಂದಿಸುವ ಕೆಲಸವಾಗಬೇಕು ಎಂದು ರಾಜ್ಯಸಭೆ ಸದಸ್ಯ ಜಿ.ಸಿ.ಚಂದ್ರಶೇಖರ್ ಹೇಳಿದರು. ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರದ ಕಮಲಾನಗರದಲ್ಲಿ ಸಮಾಜ ಸೇವಕ ಮಹದೇವಪ್ಪ